ಕರಿಕೆ, ಆ.29: ಇಲ್ಲಿಗೆ ಸಮೀಪದ ಚೆತ್ತುಕಾಯ ಹದಿಮೂರನೇ ಮೈಲು ಎಂಬಲ್ಲಿ ನೀರಿನ ಕಾಲುವೆಗೆ ಬಿದ್ದ ತಾಯಿ ಹಾಗೂ ಮರಿ ಕಡವೆಗಳನ್ನು ಗ್ರಾಮಸ್ಥರ ಸಹಕಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಡಲಾಯಿತು. ಈ ಸಂದರ್ಭ ಅರಣ್ಯ ರಕ್ಷಕ ಸದಾನಂದ, ವೀಕ್ಷಕ ಚಂದ್ರು ಹಾಗೂ ಗ್ರಾಮಸ್ಥರು ಇದ್ದರು. -ಸುಧೀರ್