ಚೆಟ್ಟಳ್ಳಿ, ಆ. 28: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಕೂಡಿಗೆಯಲ್ಲಿರುವ ಕರಿಮೆಣಸು ನರ್ಸರಿಗೆ ಭೇಟಿ ನೀಡಿ ಹಲವು ಫಲಾನುಭವಿ ರೈತರಿಗೆ ಕೃಷಿ ಇಲಾಖೆಯ ಕರಿಮೆಣಸು ಬಳ್ಳಿಗಳನ್ನು ವಿತರಿಸಿದರು.