ಮಡಿಕೇರಿ, ಆ. 27: ಮಡಿಕೇರಿ ಹಾಗೂ ವೀರಾಜಪೇಟೆ ಆರ್ಮಿ ಕ್ಯಾಂಟಿನ್‍ನಲ್ಲಿ ಈ ತಿಂಗಳ ಖೋಟಾವನ್ನು ತಾ. 30 ರವರೆಗೆ (ಆದಿತ್ಯವಾರವೂ) ವಿತರಿಸಲಾಗು ವುದು. ತಾ. 31 ರಂದು ಲೆಕ್ಕ ತಪಾಸಣೆ. ಆ ದಿನ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ. ಸೆಪ್ಟೆಂಬರ್ 3 ರಂದು ಕೈಲ್ ಮುಹೂರ್ತ ಹಬ್ಬದ ಪ್ರಯುಕ್ತ ರಜೆ ಇರುತ್ತದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.