ಶನಿವಾರಸಂತೆ, ಆ. 25: ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕೊರೊನಾ ವಾರಿಯರ್ಸ್‍ಗಳು ಮನೆ ಮನೆಗೆ ತೆರಳಿ ಆರೋಗ್ಯ ಹಸ್ತ ಪ್ರಯುಕ್ತ ಸ್ಯಾನಿಟೈಸರ್ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲಾಯಿತು.

ಈ ಸಂದರ್ಭ ಸೋಮವಾರಪೇಟೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎನ್. ಶಾಹಿದ್ ಖಾನ್, ವಾರಿಯರ್ಸ್‍ಗಳಾದ ಲೋಹಿತ್ ಹಾಗೂ ಬಿಲಾಲ್ ಇದ್ದರು.