ಸೋಮವಾರಪೇಟೆಯ ಅನುದಾನ ರಹಿತ ಶಾಲೆಗಳ ಫಲಿತಾಂಶ ವಿವರ: ಶನಿವಾರಸಂತೆ ಸೆಕ್ರೆಡ್‍ಹಾರ್ಟ್ ಪ್ರೌಢಶಾಲೆ ಶೇ. 98.37, ಕಿರಿಕೊಡ್ಲಿ ಸದಾಶಿವ ಸ್ವಾಮೀಜಿ ಪ್ರೌಢಶಾಲೆ ಶೇ. 97.30, ಸೋಮವಾರಪೇಟೆ ಒಎಲ್‍ವಿ ಕಾನ್ವೆಂಟ್ ಶೇ. 95.89, ಮಸಗೋಡು ಚೆನ್ನಮ್ಮ ಪ್ರೌಢಶಾಲೆ ಶೇ. 95, ಶನಿವಾರಸಂತೆ ಕಾವೇರಿ ಪ್ರೌಢಶಾಲೆ ಶೇ. 93.33 ಫಲಿತಾಂಶ ಪಡೆದಿವೆ.

ಕುಶಾಲನಗರ ಫಾತಿಮ ಕಾನ್ವೆಂಟ್ ಶೇ. 92.44, ಕುಶಾಲನಗರ ಕೆಟಿಎಂ ಪ್ರೌಢಶಾಲೆ ಶೆ. 90.91, ಸೋಮವಾರಪೇಟೆ ಜ್ಞಾನವಿಕಾಸ ಪ್ರೌಢಶಾಲೆ ಶೇ. 89.36, ಕೂಡಿಗೆ ಜ್ಞಾನೋದಯ ಪ್ರೌಢಶಾಲೆ ಶೇ. 86.96, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢಶಾಲೆ(ಆಂಗ್ಲ ಮಾಧ್ಯಮ) ಶೇ. 89.79, ಅರ್ಕನಳ್ಳಿ ಸೆಂಟ್ ಆನ್ಸ್ ಪ್ರೌಢಶಾಲೆ ಶೇ. 84.21, ಸುಂಟಿಕೊಪ್ಪ ಸೆಂಟ್ ಮೇರಿ ಪ್ರೌಢಶಾಲೆ ಶೇ. 84.13, ಹಟ್ಟಿಹೊಳೆ ನಿರ್ಮಲ ವಿದ್ಯಾಭವನ ಪ್ರೌಢಶಾಲೆ ಶೇ.80, ಕುಶಾಲನಗರ ಜ್ಞಾನಭಾರತಿ ಪ್ರೌಢಶಾಲೆ ಶೇ.71.11, ಕಲ್ಲುಮಠ ಶಿವಕುಮಾರಸ್ವಾಮಿ ಪ್ರೌಢಶಾಲೆ ಶೇ. 70.97, ಶನಿವಾರಸಂತೆ ಬಾಪೂಜಿ ಪ್ರೌಢಶಾಲೆ ಶೇ. 57.14 ಫಲಿತಾಂಶ ದೊರೆತಿವೆ.