ಮಡಿಕೇರಿ, ಆ.24: ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ತಾ.23ರಂದು ನಗರದಲ್ಲಿ ಸುಮಾರು 100 ಕಾರ್ಮಿಕ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಯಿತು. ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಸೀತಾರಾಮರೈ, ಅಧ್ಯಕ್ಷ ಭರತ್, ಸಲೀಂ, ಮತ್ತಿತರ ಪದಾಧಿಕಾರಿಗಳು ಕಿಟ್ ವಿತರಿಸಿದರು.