ಕಡಂಗ, ಆ. 19: ಇಸ್ಲಾಮಿಕ್ ಕ್ಯಾಲೆಂಡರ್ ಹೊಸ ವರ್ಷ ಮೊಹರಂ ತಿಂಗಳು ತಾ. 20 ರಿಂದ (ಇಂದು) ತಾ. 19 ರಂದು ರಾತ್ರಿ ಕೇರಳದಲ್ಲಿ ಚಂದ್ರ ದರ್ಶನವಾಗಿದೆ ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಕೊಡಗು ಕಾಝಿ ಎ.ಪಿ. ಅಬೂಬಕರ್ ಉಸ್ತಾದ್ ತಿಳಿಸಿದ್ದಾರೆ ಮೊಹರಂ ತಿಂಗಳ ಶ್ರೇಷ್ಠ ಉಪವಾಸಗಳಲ್ಲಿ ಒಂದಾದ ತಾಸುಆಹ್, ಅಶೂರಾಃ, ಉಪವಾಸವು ತಾ. 28, 29, ಆಗಿರುತ್ತೆದೆ ಎಂದು ಅವರು ತಿಳಿಸಿದ್ದಾರೆ.