ಈ ಬಗ್ಗೆ ನಾಳಿನ ಸಂಚಿಕೆಯಿಂದ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ ಉಜಿರೆ ಎಸ್ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಪಿ.ಎನ್. ಉದಯಚಂದ್ರ.
ಸ್ವಾತಂತ್ರ್ಯೋತ್ಸವ ಸುದ್ದಿ
ಸ್ಥಳಾಭಾವದ ಕಾರಣದಿಂದಾಗಿ ಜಿಲ್ಲೆಯ ವಿವಿಧೆಡೆ ನಡೆದಿರುವ ಸ್ವಾತಂತ್ರ್ಯೋತ್ಸವ ಸುದ್ದಿಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.
- ಸಂ