ಮಡಿಕೇರಿ,ಆ.14: ಬಲ್ಲಮಾವಟಿ ನಿವಾಸಿ ಮಾದೆಯಂಡ ಸುಬ್ರಮಣಿ (ರಘು-68) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದು, ಅಂತ್ಯಕ್ರಿಯೆ ತಾ.15 ರಂದು (ಇಂದು) ಮಧ್ಯಾಹ್ನ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ‘ಶಕ್ತಿ’ಯ ಏಜೆಂಟರಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ್ದರು.