ಸಿದ್ದಾಪುರ, ಆ. 14: ಮನೆಯೊಳಗಿದ್ದ ವಿಷಪೂರಿತ ಹಾವೊಂದನ್ನು ಸುರೇಶ್ ಪೂಜಾರಿ ಸೆರೆ ಹಿಡಿದ್ದಾರೆ. ಗುಹ್ಯ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಬಳಿಯ ಕಾಫಿ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿರುವ ನಾಗೇಶ್ ಎಂಬವರ ಮನೆಯ ಒಳಗೆ ಇದ್ದ ವಿಷಪೂರಿತ ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.