ಮಡಿಕೇರಿ, ಆ. 6: ಮಡಿಕೇರಿ ಬಾಲಭವನದಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ, ‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ದಿಗ್ವಿಜಯ ವಾಹಿನಿಯ ಅನು ಕಾರ್ಯಪ್ಪ, ದಿವಾಕರ್ ಮೊದಲಾದವರು ಪಾಲ್ಗೊಂಡು ಶುಭ ಕೋರಿದರು. ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರೇವತಿ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.