ಗೋಣಿಕೊಪ್ಪಲು, ಆ. 6: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಹೋಬಳಿ ಮಟ್ಟದ ಸಭೆಯು ಶ್ರೀಮಂಗಲದ ಪ್ರವಾಸಿ ಮಂದಿರದಲ್ಲಿ ಒಬಿಸಿ ತಾಲೂಕು ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಜ್ಜಮಾಡ ಜಯ,ಅಜ್ಜಮಾಡ ಚಂಗಪ್ಪ, ಉದಯ, ದಾದ, ತಮ್ಮು ಮುತಣ್ಣ, ಸಂಜು, ಚೋಕಿರ ಕಲ್ಪನ ತಿಮ್ಮಯ್ಯ, ಬಾಲಕೃಷ್ಣ, ವಾಣಿ, ಗೋಣಿಕೊಪ್ಪಲು, ಆ. 6: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಹೋಬಳಿ ಮಟ್ಟದ ಸಭೆಯು ಶ್ರೀಮಂಗಲದ ಪ್ರವಾಸಿ ಮಂದಿರದಲ್ಲಿ ಒಬಿಸಿ ತಾಲೂಕು ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಅಜ್ಜಮಾಡ ಜಯ,ಅಜ್ಜಮಾಡ ಚಂಗಪ್ಪ, ಉದಯ, ದಾದ, ತಮ್ಮು ಮುತಣ್ಣ, ಸಂಜು, ಚೋಕಿರ ಕಲ್ಪನ ತಿಮ್ಮಯ್ಯ, ಬಾಲಕೃಷ್ಣ, ವಾಣಿ, ಎಂ.ಕೆ. ಶಶಿಧರನ್, ಸಹಕಾರ್ಯದರ್ಶಿ ಯಾಗಿ ಎಂ.ಎಸ್.ಕಾರ್ತಿಕ್, ವಿ.ಜೆ.ಶಿವ, ಖಜಾಂಚಿಯಾಗಿ ಬಿ.ವಿ.ದೇವಮ್ಮ, ಸದಸ್ಯರುಗಳಾಗಿ ಸುಭಾಶ್ ಪಿ.ಬಿ.ವಿನೇಶ್ ಟಿ.ಸಿ. ಹರಿಕೃಷ್ಣ ಪಿ.ಜಿ. ದಿನೇಶ್ ಪಿ.ಸಿ. ಶಶಿಕುಮಾರ್ ಟಿ.ವಿ.ನಯನ ಸಿ. ಶಿವರಾಜ್,ಪ್ರಕಾಶ್ ಬಿ.ಸಿ.ಅವಿನಾಶ್ ಟಿ.ವಿ. ಬಿ.ಚೇತನ್,ಬಿ.ಮಣಿ,ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾಲಿ ಉಮೇಶ್ ಮುರಳಿ ಮೋಹನ್, ಜಗತಿಮ್ಮಯ್ಯ, ಚೋಕಿರ ಕಾರ್ತಿಕ್ ಬಿದ್ದಪ್ಪ, ಉಪಸ್ಥಿತರಿದ್ದರು.