ಕೂಡಿಗೆ, ಆ. 5: ಕೂಡಿಗೆ- ಕಣಿವೆ ಮಧ್ಯ ಭಾಗದಲ್ಲಿರುವ ಕೊಲ್ಲಿ-ಗದ್ದೆಗಳಿಗೆ ಕಾವೇರಿ ನದಿಯ ನೀರು ನುಗ್ಗಿದ್ದು, ಜಲಾವೃತಗೊಂಡಿವೆ.