ಮಡಿಕೇರಿ, ಆ. 1: ಕೊಡಗು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ನೂತನ ಪ್ರಬಾರ ಉಪನಿರ್ದೇಶಕರಾಗಿ ಸಿ.ಎಂ. ಮಹಾಲಿಂಗಯ್ಯ ಅವರು ಇಂದು ಕರ್ತವ್ಯಕ್ಕೆ ಹಾಜರಾದರು. ಅವರನ್ನು ಉಪನ್ಯಾಸಕರ ಸಂಘದಿಂದ ಆತ್ಮಿಯವಾಗಿ ಸ್ವಾಗತಿಸಲಾಯಿತು. ಇದೇ ಸಂದರ್ಭದಲ್ಲಿ ವಯೋ ನಿವೃತ್ತರಾದ ಉಪನಿರ್ದೇಶಕರಿಗೆ ಸಿಟಿಸಿಯನ್ನು ನೀಡಲಾಯಿತು.