ಗೋಣಿಕೊಪ್ಪಲು, ಜು. 23: ಸಮಗ್ರ ಕೃಷಿ ಪದ್ದತಿ ಅಳವಡಿಕೆಗೆ ಬಾಬು ಜಗಜೀವನ್ ರಾಂ ಕೃಷಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಣಿಕೊಪ್ಪಲು, ಜು. 23: ಸಮಗ್ರ ಕೃಷಿ ಪದ್ದತಿ ಅಳವಡಿಕೆಗೆ ಬಾಬು ಜಗಜೀವನ್ ರಾಂ ಕೃಷಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾರ್ಯಪ್ಪ, ನಲ್ಲೂರಿನ ಮಲ್ಚಿರ ಅಶೋಕ್, ಮಲ್ಚೀರ ಗಿರೀಶ್, ಪುಳ್ಳಂಗಡ ಕೀರ್ತನ್, ಬೋಡಂಗಡ ಜಗದೀಶ್, ಕಿರುಗೂರಿನ ಎಂ.ಬಿ. ಅಶೋಕ್, ಚೆಪ್ಪುಡೀರ ರೋಶನ್, ಕೋದೇಂಗಡ ಸುರೇಶ್ ಚಂಗಪ್ಪ, ಚೊಟ್ಟೆಕಾಳಪಂಡ ಮನು, ಕೊದೇಂಗಡ ಬೆನ್ಜ್‍ನ್, ಮಾಯಮುಡಿಯ ಎಸ್.ಪಿ. ಜಗದೀಶ್, ನಾಮೇರ ರವಿದೇವಯ್ಯ, ಕೊಂಗಂಡ ದೇವಯ್ಯ, ಎಸ್.ಬಿ. ಮರಿಸ್ವಾಮಿ, ಮುಂತಾದವರು ಹಾಜರಿದ್ದರು.