ಸಿದ್ದಾಪುರ, ಜು. 22: ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಗ್ರಾಮದಲ್ಲಿ ಸೀಲ್‍ಡೌನ್ ಆದ ಪ್ರದೇಶದ ನಿವಾಸಿಗಳಿಗೆ ಜಿಲ್ಲಾ ದಲಿತ ಸಂಘರ್ಷ ಸಮಿತಿ ವತಿಯಿಂದ ಅಗತ್ಯ ಆಹಾರ ಪದಾರ್ಥಗಳ ಕೀಟಗಳನ್ನು ಸಂಘದ ಅಧ್ಯಕ್ಷ ಎಚ್.ಎಲ್. ದಿವಾಕರ್ ಹಾಗೂ ಪದಾಧಿಕಾರಿಗಳು ವಿತರಿಸಿದರು. ಈ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.