ಸುಂಟಿಕೊಪ್ಪ, ಜು. 13: ಬೋಯಿಕೇರಿಯ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ವತಿಯಿಂದ ಗ್ರಾಮದಲ್ಲಿರುವ ಹಿರಿಯರಿಗೆ ಮಾಸ್ಕ್ ಹಾಗೂ ಸ್ವೆಟರ್ಗಳನ್ನು ವಿತರಿಸಲಾಯಿತು. ಈ ಸಂದರ್ಭ ಹೆಲ್ಪಿಂಗ್ ಹ್ಯಾಂಡ್ ಅಸೋಸಿಯೇಷನ್ ಪದಾಧಿಕಾರಿಗಳಾದ ಕೃಷ್ಣಪ್ಪ, ರವಿ, ಮಹೇಶ, ದಿನೇಶ, ಪ್ರಜ್ವಲ್, ತಿಮ್ಮಣ್ಣ, ಗಣಿ ಪಂಡಿತ್ ನವೀನ್ ಹಾಗೂ ಧರ್ಮ ಇದ್ದರು.