ಮಡಿಕೇರಿ, ಜು. 8: ಕೊಪ್ಪ ಟಿಬೇಟಿಯನ್ ಸ್ವಯಂ ಸೇವಕ ಮಹಿಳಾ ಸಂಘದವರು ಕೊಪ್ಪ ಚೆಕ್‍ಪೋಸ್ಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಪಂಚಾಯಿತಿ ಕಾರ್ಯದರ್ಶಿ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದರು.