ಗೋಣಿಕೊಪ್ಪಲು, ಜು. 8: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ನಗರ ಬಿಜೆಪಿಯ ಅಧ್ಯಕ್ಷರಾಗಿ ವಕೀಲ ಟಿ.ಪಿ. ಕೃಷ್ಣ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಾಳೇಟಿರ ಜೀವನ್ ಅವರನ್ನು ನೇಮಕಗೊಳಿಸಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಆದೇಶ ಮಾಡಿದ್ದಾರೆ.