ವೀರಾಜಪೇಟೆ, ಜು. 5: ವೀರಾಜಪೇಟೆಯ ಚೆಂಬೆಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷರಾಗಿ ಐಮಂಗಲ ಗ್ರಾಮದ ಬೊಳ್ಳಚಂಡ ಬೆಳ್ಯಪ್ಪ ಅವರನ್ನು ತಾಲೂಕು ಸಮಿತಿ ನೇಮಕ ಮಾಡಿದೆ.