ಮಡಿಕೇರಿ, ಜು. 5: ಕೇಂಬುಕೊಲ್ಲಿ ತಿರುವಿನಲ್ಲಿ ಆಟೋರಿಕ್ಷಾದಲ್ಲಿ (ಕೆ.ಎ. 12 ಬಿ. 8154) ಅಕ್ರಮವಾಗಿ ರೂ. 10 ಸಾವಿರ ಮೌಲ್ಯದ ಮದ್ಯ ಸಾಗಿಸುತ್ತಿದ್ದ ಮೇರೆಗೆ; ಪೊಲೀಸ್ ಠಾಣಾಧಿಕಾರಿ ಚಂದ್ರಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳು ಚಾಲಕ ಪೆರಿಯಸ್ವಾಮಿ ವಿರುದ್ಧ ಕ್ರಮಕೈಗೊಂಡಿದ್ದಾರೆ.