ಗೋಣಿಕೊಪ್ಪಲು, ಜು. 4: ಭಾರತೀಯ ಜನತಾ ಪಾರ್ಟಿಯ ವೀರಾಜಪೇಟೆ ತಾಲೂಕಿನ ಪಕ್ಷದ ವಕ್ತಾರರಾಗಿ ಪಾಲಿಬೆಟ್ಟದ ತಾಲೂಕು ಪಂಚಾಯಿತಿ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ನೇಮಕಗೊಂಡಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.