ಗೋಣಿಕೊಪ್ಪ ವರದಿ ಜೂ. 29: ಕುಟ್ಟಂದಿ ಗ್ರಾಮದಿಂದ ಕಾರ್ಮಿಕ ಮಹಿಳೆ ಎಚ್. ಎಂ. ಲವ ಎಂಬವರ ಪತ್ನಿ ಸುನಿತಾ (28) ಜೂನ್ 25 ರಿಂದ ಕಾಣೆಯಾಗಿದ್ದಾರೆ.

ಸುಮಾರು 5 ಅಡಿ ಎತ್ತರವಿದ್ದಾರೆ. ಕಪ್ಪು ಬಣ್ಣ, ಬಲಗೈಯಲ್ಲಿ ಅಮ್ಮ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಕನ್ನಡ, ಕೊಡವ, ತುಳು, ಮಲೆಯಾಳಂ ಮಾತನಾಡುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕಾಣೆಯಾಗಿದ್ದಾರೆ ಎಂದು ಪತಿ ಎಚ್. ಎಂ. ಲವ ಗೋಣಿಕೊಪ್ಪ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಇರುವವರು ಗೋಣಿಕೊಪ್ಪ ಪೆÇಲೀಸ್ ಠಾಣೆಯನ್ನು (08274 247333) ಸಂಪರ್ಕಿಸ ಬಹುದಾಗಿದೆ.