ಶ್ರೀಮಂಗಲ, ಜೂ. 29: ಶ್ರೀಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಆರೋಗ್ಯ ಪರೀವೀಕ್ಷಕರು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿಂದ ಮಲೇರಿಯಾ ಮಾಸಾಚರಣೆ ಮತ್ತು ಕೊರೊನಾ ಬಗ್ಗೆ ಸಂಕ್ರಾಮಿಕ ರೋಗಗಳ ಬಗ್ಗೆ ಶ್ರೀಮಂಗಲದ ಸಾರ್ವಜನಿಕರಿಗೆ ಆರೋಗ್ಯ ಪರಿವೀಕ್ಷಕ ಕೆಂಪರಾಜೇಗೌಡ ಅವರು ಜಾಥಾ ಮೂಲಕ ಜಾಗೃತಿ ಮೂಡಿಸಿದರು.