ಮೂರ್ನಾಡು, ಜೂ. 25: ಮೂರ್ನಾಡು ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ಮಾರ್ಗ ದುರಸ್ತಿ ಕಾರ್ಯ ನಿರ್ವಹಿಸುತ್ತಿರುವುದರಿಂದ ತಾ.26 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮೂರ್ನಾಡು, ಮರಗೋಡು, ಅರೆಕಾಡು, ಪಾರಾಣೆ, ಕಡಂಗ, ಚೆಯ್ಯಂಡಾಣೆ, ನಾಪೋಕ್ಲು, ನೆಲಜಿ, ಕಕ್ಕಬೆ, ಬಲ್ಲಮಾವಟಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.