ಮಡಿಕೇರಿ, ಜೂ. 24: ತಾ. 23 ರಂದು ಬೆಳಿಗ್ಗೆ ಪೌರಕಾರ್ಮಿಕರಿಗೆ ಎನರ್ಜಿಡ್ರಿಂಕ್ಸ್, ಸೋಪ್, ಸ್ಯಾನಿಟೈಝರ್, ಮಾಸ್ಕ್‍ನ್ನು ನೀಡಲಾಯಿತು. ಪೌರಾಯುಕ್ತ ಶ್ರೀನಿವಾಸ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟ್ಟಿ, ರೆಡ್‍ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಹೆಚ್.ಆರ್. ಮುರಳೀಧರ, ಸದಸ್ಯರುಗಳಾದ ಧನಂಜಯ, ದರ್ಶನ್ ಬೋಪಯ್ಯ ಭಾಗವಹಿಸಿದ್ದರು.