ಕೂಡಿಗೆ, ಜೂ. 19: ಕೂಡಿಗೆ ಡೈರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ. ಕೆ.ಪಿ ಸೋಮಣ್ಣ ಅವರಿಗೆ ಡೈರಿ ಸಿಬ್ಬಂದಿಗಳ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭ ಹಾಸನ ಹಾಲು ಒಕ್ಕೂಟದ.
ಕೊಡಗು ಜಿಲ್ಲಾ ನಿರ್ದೆಶಕ ಕೆ.ಕೆ.ಹೆಮೇಂತ್ ಕುಮಾರ್ ಕೂಡಿಗೆ ಡೈರಿ ವ್ಯವಸ್ಥಾಪಕ ನಂದೀಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.