ಮಡಿಕೇರಿ ಜೂ.17 : ಮೂರ್ನಾಡಿನ ಶ್ರೀ ಅನ್ನಪೂಣೇಶ್ವರಿ ದೇವಾಲಯದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಮಹಾಭಲೇಶ್ವರ ಭಟ್ ಅವರಿಗೆ ಧಾರ್ಮಿಕತೆ ಮತ್ತು ಆಧ್ಯಾತ್ಮಿಕ ಪಾಂಡಿತ್ಯವನ್ನು ಗುರುತಿಸಿ ಬೆಂಗಳೂರಿನ ಅಂತರಾಷ್ಟ್ರೀಯ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಅಂತರಾಷ್ಟ್ರೀಯ ಆಚೀವರ್ಸ್ ಕೌನ್‍ಸಿಲ್ (iಟಿಣeಡಿಟಿಚಿಣioಟಿಚಿಟ ಉಟobಚಿಟ Peಚಿಛಿe Uಟಿiveಡಿsiಣಥಿ, Iಟಿಣeಡಿಟಿಚಿಣioಟಿಚಿಟ ಂಛಿhieveಡಿs ಅouಟಿಛಿiಟ) ಅಧಿಕೃತವಾಗಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.