ಸೂರ್ಲಬ್ಬಿ, ಜೂ. 18: ಮುಂಗಾರು ಮಳೆಯ ಸಿಂಚನ ಆರಂಭಗೊಂಡಂತೆ ಮಾದಾಪುರದಿಂದ ಗರ್ವಾಲೆ ಮಾರ್ಗವಾಗಿ ಸೂರ್ಲಬ್ಬಿಗೆ ತೆರಳುವ ಮಾರ್ಗಮಧ್ಯೆ ಎಡಪಾಶ್ರ್ವದಲ್ಲಿ ಸೂರ್ಲಬ್ಬಿಯ ಮೇದುರ ಜಲಪಾತವಿದೆ. ಪಶ್ಚಿಮಘಟ್ಟದ ಗಿರಿಧಾಮದ ಸಾಲಿನಲ್ಲಿ ಹರಿದು ಬರುವ ಈ ಜಲಪಾತದಲ್ಲಿ ಜಲಧಾರೆ ನೋಡುಗರ ಕಣ್ಮನ ಸೆಳೆಯುತ್ತಿದೆ.

- ಟಿ.ಜಿ. ಪ್ರೇಮಕುಮಾರ್