ಗುಡ್ಡೆಹೊಸೂರು, ಜೂ. 14: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಬಿ.ಸಿ.ಮೊಣ್ಣಪ್ಪ ಎಂಬವರ ಒಟ್ಟು 8 ತೆಂಗಿನ ಮರಗಳನ್ನು ತಾ. 12ರ ರಾತ್ರಿ ಆನೆಗಳು ದಾಳಿ ಮಾಡಿ ನೆಲಕ್ಕುರುಳಿಸಿವೆ. ಈ ಸಂಬಂಧ ಮೊಣ್ಣಪ್ಪ ಅವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.