ವೀರಾಜಪೇಟೆ, ಜೂ. 12: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 15ರಿಂದ ಜುಲೈ 7ರವರೆಗೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಮಾಜಿ ಸೈನಿಕರು ಹಾಗೂ ಅವಲಂಬಿತರು ರೆಫರಲ್‍ಗಾಗಿ ಮಡಿಕೇರಿ, ಮೈಸೂರು ಹಾಗೂ ಮಂಗಳೂರು ಇ.ಸಿ.ಹೆಚ್.ಎಸ್. ಅನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.
ರೆಫರಲ್‍ಗಾಗಿ ಹೋಗುವ ಮೊದಲು ಮುಂಗಡವಾಗಿ ದೂರವಾಣಿ ಮೂಲಕ ಅನುಮತಿ ತೆಗೆದುಕೊಳ್ಳತಕ್ಕದ್ದು. ಮಡಿಕೇರಿ- 08272-298406, ಮೈಸೂರು - 0821-2412678, ಮಂಗಳೂರು - 0824-2457549 ಅನ್ನು ಸಂಪರ್ಕಿಸಬಹುದು.