ಭಾಗಮಂಡಲ, ಜೂ. 8: ಮಡಿಕೇರಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಮರಗೋಡಿನ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಭಾಗಮಂಡಲದ ಕುಯ್ಯಮುಡಿ ಸುನಿಲ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಡಿಕೇರಿಯ ಮಹಮ್ಮದ್ ಹನೀಫ್, ಸಹಕಾರ್ಯದರ್ಶಿಯಾಗಿ ದಿವಾಕರ್, ಖಜಾಂಚಿಯಾಗಿ ಸಂತೋಷ್, ನಿರ್ದೆಶಕರಾಗಿ ರೋಶನ್, ಮುನೀರ್, ಅಂತೋಣಿ, ಲೂಯಿಸ್, ಪದ್ಮನಾಭ ಆಯ್ಕೆಯಾಗಿದ್ದಾರೆ.