ವೀರಾಜಪೇಟೆ, ಜೂ. 7: ಇದು ವಿರಾಜಪೇಟೆ ದೃಶ್ಯ. ಒಂದು ಮಳೆಗೆ ಈ ಪರಿಸ್ಥಿತಿ. ಮಳೆಗಾಲಕ್ಕೆ ಎಲ್ಲಾ ತಯಾರಿಗೆ ಸಮಯ ಇದ್ದರೂ ವೀರಾಜಪೇಟೆ ಯಲ್ಲಿ ಮಾತ್ರ ಪ್ರತೀ ವರ್ಷ ಇದೇ ಗೋಳು. ಯಾರ ತಪ್ಪಿಗೆ ಜನರಿಗೆ ಈ ಶಿಕ್ಷೆ.