ಮಡಿಕೇರಿ, ಜೂ. 6: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಆಂಗ್ಲ ಭಾಷೆ ಮತ್ತು ಸಾಹಿತ್ಯ ಪ್ರಾಧ್ಯಾಪಕಿ ಡಾ. ಏ.ಎಸ್. ಪೂವಮ್ಮ ಅವರು ಜವಾಬ್ದಾರಿ ವಹಿಸಿಕೊಂಡರು.