ಮಡಿಕೇರಿ, ಜೂ. 6: ತಾ. 8 ರಿಂದ ಹೊಸದಾಗಿ ಸ್ಥಾಪಿಸಲಾದ 64 ಕೆಬಿ ಕಾರ್ಡ್ ರೀಡರ್‍ನಲ್ಲಿ ನೋಂದಣಿ ನಡೆಯುವುದರಿಂದ ಇಸಿಎಚ್‍ಎಸ್ ಫಲಾನುಭವಿಗಳು ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಇಸಿಎಚ್‍ಎಸ್ ಕಾರ್ಡ್ ಅಥವಾ ತಾತ್ಕಾಲಿಕ ಸ್ಲಿಪ್ ತರಬೇಕು ಎಂದು ಇಸಿಎಚ್‍ಎಸ್ ಪಾಲಿ ಕ್ಲಿನಿಕ್ ವೀರಾಜಪೇಟೆ ಉಸ್ತುವಾರಿ ಅಧಿಕಾರಿ ತಿಳಿಸಿದ್ದಾರೆ.