ಮಡಿಕೇರಿ, ಜೂ. 4: ವೀರಾಜಪೇಟೆಯ ಕಾವೇರಿ ಕಾಲೇಜಿನ ಕಚೇರಿ ಅಧೀಕ್ಷಕರಾಗಿ ಡಿ.ಎಂ. ಲತಾ ಕುಮಾರಿ ಅಧಿಕಾರ ವಹಿಸಿಕೊಂಡರು.