ಮಡಿಕೇರಿ, ಮೇ 16: ಮೋದೂರಿನಿಂದ ಪಾಲಿಬೆಟ್ಟಕ್ಕೆ ಪಿಕ್‍ಅಪ್‍ನಲ್ಲಿ (ಕೆಎ 12 ಎ 3967) ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಪೂಣಚ್ಚ, ಭಾಸ್ಕರ ಎಂಬ ಇಬ್ಬರು ಆರೋಪಿಗಳನ್ನು ಕಡಗದಾಳುವಿನಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.