ಕಾಮಗಾರಿ ಪುನರಾರಂಭ ಕೂಡಿಗೆ, ಮೇ 17: ಲಾಕ್ಡೌನ್ನಿಂದ ಸ್ಥಗಿತಗೊಂಡಿದ್ದ ಕೂಡಿಗೆ - ಕುಶಾಲನಗರ ಹೆದ್ದಾರಿ ವಿಭಜನೆ ಕಾಮಗಾರಿ ಪುನರಾರಂಭಗೊಂಡಿದೆ.