ಸಿದ್ದಾಪುರ, ಮೇ 17: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 4ನೇ ವಾರ್ಡಿನಲ್ಲಿ, ಬಾಲಕೃಷ್ಣ ಎಂಬವರ ಮನೆಯ ಸಮೀಪದಿಂದ, ಸಾರ್ವಜನಿಕ ರಸ್ತೆಯ ಕಾಮಗಾರಿಗೆ ಗ್ರಾ.ಪಂ. ವತಿಯಿಂದ ಚಾಲನೆ ನೀಡಲಾಯಿತು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಫ್ಸಲ್, ಮೈನಾ, ಬಿಂದು ಹಾಜರಿದ್ದರು.