ಮಡಿಕೇರಿ, ಮೇ 12: ಕೊಡಗಿನ ಗಡಿ ಕುಶಾಲನಗರ - ಕೊಪ್ಪ ಗೇಟ್ ಮೂಲಕ ನಿನ್ನೆ ಬಂದ ಒಟ್ಟು 434 ಮಂದಿ ಸೇರಿದಂತೆ ಒಟ್ಟು 5,937 ಮಂದಿ ಹೊರ ಜಿಲ್ಲೆಯಿಂದ ಜಿಲ್ಲೆಗೆ ಆಗಮಿಸಿದ್ದಾರೆ. 14 ಮಂದಿ ಹೊರ ರಾಜ್ಯದವರು ಸೇರಿದಂತೆ 223 ಮಂದಿ ಹೊರ ರಾಜ್ಯದಿಂದ ಬಂದಿದ್ದಾರೆ.
ಸಂಪಾಜೆ ಗೇಟ್ ಮೂಲಕ ನಿನ್ನೆ ಬಂದಿ 78 ಮಂದಿ ಸೇರಿದಂತೆ ಇದುವರೆಗೆ ಒಟ್ಟು 734 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ. ಹೊರ ರಾಜ್ಯದಿಂದ ನಿನ್ನೆ ಬಂದ ಇಬ್ಬರು ಸೇರಿದಂತೆ ಒಟ್ಟು 81 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ.