ಶನಿವಾರಸಂತೆ, ಮೇ 11: ಸಮೀಪದ ಕೊಡ್ಲಿಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಚಂದ್ರಶೇಖರ್ ತಮ್ಮ ಕ್ಷೇತ್ರ ದೊಡ್ಡಕೊಡ್ಲಿ ಗ್ರಾಮದ 130 ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.