ಕುಶಾಲನಗರ, ಮೇ 6: ಕುಶಾಲನಗರದ ಉಮಾಶಂಕರ್ ಕುಶಾಲನಗರ ಪಟ್ಟಣದ ಕೆಲವು ಟ್ಯಾಕ್ಸಿ ಚಾಲಕರಿಗೆ ಅಗತ್ಯ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಬಿಜೆಪಿ ಹಿರಿಯ ಮುಖಂಡರಾದ ಎಂ.ವಿ.ನಾರಾಯಣ, ಯುವ ಮುಖಂಡ ವೈಶಾಕ್ 30 ಕ್ಕೂ ಅಧಿಕ ಮಂದಿ ಟ್ಯಾಕ್ಸಿ ಚಾಲಕರಿಗೆ ಪಡಿತರ ಹಸ್ತಾಂತರ ಮಾಡಿದರು.