ಮಡಿಕೇರಿ, ಮೇ 6: ಲಾಕ್ ಡೌನ್‍ನಿಂದ ಸರಕಾರದ ನಿಯಮದಂತೆ, ಖಾಸಗಿ ಬಸ್ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಖಾಸಗಿ ಬಸ್ ಕಾರ್ಮಿಕರು ತೊಂದರೆಗೆ ಸಿಲುಕಿದ್ದು, ಕಾರ್ಮಿಕರ ಸಂಘದ ವಿನಂತಿಯಂತೆ ಇಂದು ವೀರಾಜಪೇಟೆ ತಾಲೂಕಿನ ಸಿದ್ದಾಪುರ ಹಾಗೂ ಪಾಲಿಬೆಟ್ಟದ ಸುಮಾರು 23 ಫಲಾನುಭವಿಗಳಿಗೆ ಶಾಸಕ ಕೆ.ಜಿ ಬೋಪಯ್ಯ ನೇತೃತ್ವದಲ್ಲಿ ದಿನನಿತ್ಯದ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.