ಮಡಿಕೇರಿ, ಮೇ 6 : ಮುಖಗವಸು ಧರಿಸದ ವ್ಯಾಪಾರಿ ಮತ್ತು ಸಾರ್ವಜ ನಿಕರಿಗೆ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಪ್ರಥಮವಾಗಿ ರೂ. 100 ದಂಡವನ್ನಾಗಿ ಸ್ವೀಕರಿಸಿ ಮಾಸ್ಕ್ ಧರಿಸುವ ಅವಶ್ಯಕತೆ ವಿವರಿಸಿ, ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.