ಮಡಿಕೇರಿ, ಮೇ 6: ಚಾಲಕನ ನಿಯಂತ್ರಣ ತಪ್ಪಿದ ಪಿಕ್‍ಅಪ್ ವಾಹನವೊಂದು ಮನೆಯ ಮೇಲೆ ಮಗುಚಿಕೊಂಡ ಪ್ರಕರಣ ಶ್ರೀಮಂಗಲದಲ್ಲಿ ಸಂಭವಿಸಿದೆ. ಕಾಳಿಮಾಡ ದೀಪಕ್ ಅವರ ಮನೆ ಮೇಲೆ ವಾಹನ ಮಗುಚಿದ್ದು, ಮನೆ ಜಖಂಗೊಂಡಿದೆ. ವಾಹನದಲ್ಲಿ ಇಬ್ಬರಿದ್ದು, ಯಾವದೇ ಅಪಾಯ ಸಂಭವಿಸಿಲ್ಲ.