ಪಾಲಿಬೆಟ್ಟ, ಏ. 30: ಪಾಲಿಬೆಟ್ಟ ಸಮೀಪದ ಚೆನ್ನನಕೋಟೆಯಲ್ಲಿ ಕುಪ್ಪಂಡ ಅರುಣ ಅವರ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಗಂಡು ಆನೆಯೊಂದು ಸಾವನ್ನಪ್ಪಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.