ಸಂಪಾಜೆ, ಏ. 28: ಕೊಡಗು ಜಿಲ್ಲೆಯ ಸಂಪಾಜೆ ಅಂತರ್ ಜಿಲ್ಲಾ ಚೆಕ್ ಪೋಸ್ಟ್‍ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಭೇಟಿ ನೀಡಿ ಬಂದೋಬಸ್ತ್ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು.