ಹೊದ್ದೂರು ನಿವಾಸಿ ಚೆಟ್ಟಿಮಾಡ ನಂದಕುಮಾರ್ (ಪುಟ್ಟಣ್ಣ-54) ಅವರು ತಾ. 28 ರಂದು ನಿಧನರಾದರು. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 29 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ.

ಟಕಾನೂರು ನಿವಾಸಿ ಮನ್ನಕಮನೆ ದಿ. ಅಯ್ಯಪ್ಪಮಯ್ಯ ಅವರ ಪತ್ನಿ ವಿಶಾಲಾಕ್ಷಿ (72) ಅವರು ತಾ. 27 ರಂದು ನಿಧನರಾದರು. ಮೃತರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಟನಾಪೋಕ್ಲು ನಿವಾಸಿ, ಕೊಟ್ರಮಾಡ ಲಾಲ ಚಂಗಪ್ಪ (72 - ತವರುಮನೆ ಕಂಗಾಂಡ) ತಾ. 28 ರಂದು ಮೈಸೂರಿನಲ್ಲಿ ನಿಧನರಾದರು. ಅಂತ್ಯಕ್ರಿಯೆ ತಾ. 29 ರಂದು (ಇಂದು) ನಾಪೋಕ್ಲುವಿನ ಮೃತರ ಮಗಳು ನಾಯಕಂಡ ನಿಶಿತ ದೀಪಕ್ ಅವರ ಮನೆಯಲ್ಲಿ ನೆರವೇರಲಿದೆ.