ವೀರಾಜಪೇಟೆ, ಏ. 25: ವೀರಾಜಪೇಟೆ ಟೌನ್ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 2 ಲಕ್ಷ ದೇಣಿಗೆ ನೀಡಲಾಯಿತು. ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ರೂ. 2 ಲಕ್ಷ ಚೆಕ್ ಅನ್ನು ಬ್ಯಾಂಕ್ನ ಆಡಳಿತ ಮಂಡಳಿಯ ಅಧ್ಯಕ್ಷ ಕರ್ನಂಡ ಎಂ. ರಘು ಸೋಮಯ್ಯ ಹಸ್ತಾಂತರಿಸಿದರು.
ಈ ಸಂದರ್ಭ ಬ್ಯಾಂಕ್ನ ಎಲ್ಲ್ಲಾ ನಿರ್ದೇಶಕರುಗಳು ಹಾಜರಿದ್ದರು.