ಗೋಣಿಕೊಪ್ಪ ವರದಿ, ಏ. 23: ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಕುಟ್ಟಂದಿ ಗ್ರಾಮದಲ್ಲಿರುವ ಹೂಳು ತುಂಬಿದ್ದ ಊರಿನ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ.
ಈ ಸಂದರ್ಭ ಗ್ರಾ. ಪಂ. ಸದಸ್ಯೆ ಚಂದುರ ಪವಿ ತಂಗಮ್ಮ, ಗ್ರಾಮದ ಪ್ರಮುಖರಾದ ಕೊಲ್ಲೀರ ಬೋಪಣ್ಣ, ಉಮೇಶ್ ಕೇಚಮಯ್ಯ, ಮೋಹನ್ ಇದ್ದರು.